ಹಣಕಾಸು ಸಚಿವಾಲಯ

ವೆಂಟಿಲೇಟರುಗಳು, ಪಿ.ಪಿ.ಇ, ಕೋವಿಡ್ ಪರೀಕ್ಷಾ ಕಿಟ್ ಗಳು ಮತ್ತು ಮುಖ ಹಾಗು ಸರ್ಜಿಕಲ್ ಮಾಸ್ಕ್ ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಮತ್ತು ಆರೋಗ್ಯ ಮೇಲ್ತೆರಿಗೆ ವಿನಾಯಿತಿ

प्रविष्टि तिथि: 09 APR 2020 10:42PM by PIB Bengaluru

ವೆಂಟಿಲೇಟರುಗಳು, ಪಿ.ಪಿ.ಇ, ಕೋವಿಡ್ ಪರೀಕ್ಷಾ ಕಿಟ್ ಗಳು ಮತ್ತು ಮುಖ ಹಾಗು ಸರ್ಜಿಕಲ್ ಮಾಸ್ಕ್ ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಮತ್ತು ಆರೋಗ್ಯ ಮೇಲ್ತೆರಿಗೆ ವಿನಾಯಿತಿ

 

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ವೆಂಟೆಲೇಟರುಗಳು ಮತ್ತು ಇತರ ವಸ್ತುಗಳ ತಕ್ಷಣದ ಆವಶ್ಯಕತೆಯನ್ನು ಪರಿಗಣಿಸಿ ಕೇಂದ್ರ ಸರಕಾರವು ಈ ಕೆಳಗಿನ ವಸ್ತುಗಳ ಆಮದಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಮೂಲ ಕಸ್ಟಮ್ಸ್ ಸುಂಕ ಮತ್ತು ಆರೋಗ್ಯ ಮೇಲ್ತೆರಿಗೆಗೆ ವಿನಾಯಿತಿ ನೀಡಿದೆ.

ಎ. ವೆಂಟಿಲೇಟರುಗಳು

ಬಿ. ಮುಖಗವಸುಗಳು, ಸರ್ಜಿಕಲ್ ಮಾಸ್ಕ್ ಗಳು

ಸಿ. ವೈಯಕ್ತಿಕ ರಕ್ಷಣಾ ಸಲಕರಣೆಗಳು (ಪಿ.ಪಿ.ಇ.)

ಡಿ. ಕೋವಿಡ್ -19 ಪರೀಕ್ಷಾ ಕಿಟ್ ಗಳು

ಇ. ಮೇಲ್ಕಾಣಿಸಿದ ವಸ್ತುಗಳ ಉತ್ಪಾದಕರಿಗೆ ಬೇಕಾದ ಸಾಮಗ್ರಿಗಳು

ಮೂಲ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು 2020 ರ ಸೆಪ್ಟೆಂಬರ್ 30 ರ ವರೆಗೆ ಪಡೆಯಬಹುದು

***


(रिलीज़ आईडी: 1612808) आगंतुक पटल : 248
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Manipuri , Punjabi , Gujarati , Tamil , Telugu