ಗೃಹ ವ್ಯವಹಾರಗಳ ಸಚಿವಾಲಯ
ಸಿಎಪಿಎಫ್ ಕೊವಿಡ್-19 ಪ್ರಕರಣಗಳು
Posted On:
15 SEP 2020 6:03PM by PIB Bengaluru
10-09-2020 ರಂತೆ ಕೋವಿಡ್-19 ಸಕಾರಾತ್ಮಕ ಪ್ರಕರಣಗಳು ಮತ್ತು ಮರಣ ಪ್ರಮಾಣ ಸಿಎಪಿಎಫ್ ವಾರು ವಿವರಗಳು ಕೆಳಗಿನಂತಿವೆ -
ಪಡೆಯ ಹೆಸರು
|
ಒಟ್ಟು ಸಕಾರಾತ್ಮಕ ಪ್ರಕರಣಗಳು
|
ಮರಣ ಪ್ರಮಾಣ
|
ಬಿ ಎಸ್ ಎಫ್
|
8083
|
23
|
ಸಿ ಆರ್ ಪಿ ಎಫ್
|
8270
|
35
|
ಸಿ ಐ ಎಸ್ ಎಫ್
|
1312
|
24
|
ಐ ಟಿ ಬಿ ಪಿ
|
3067
|
7
|
ಎಸ್ ಎಸ್ ಬಿ
|
2869
|
6
|
ಎನ್ ಎಸ್ ಜಿ
|
212
|
0
|
ಎ ಆರ್ ಗಳು
|
1605
|
5
|
ಒಟ್ಟು
|
25418
|
100
|
ಮರಣಾ ನಂತರ ಸಿ ಎ ಪಿ ಎಫ್ ಸಿಬ್ಬಂದಿಗೆ ಸಾಮಾನ್ಯವಾಗಿ ಲಭಿಸುವ ಪ್ರಯೋಜನಗಳ ಜೊತೆಗೆ, ಕೊವಿಡ್-19 ಸಂಬಂಧಿತ ಕರ್ತವ್ಯದಲ್ಲಿ ಕಾರ್ಯನಿರ್ವಹಿಸುವಾಗ ಕೊವಿಡ್-19 ಸೋಂಕಿನಿಂದಾಗಿ ಸಿಎಪಿಎಫ್ ಸಿಬ್ಬಂದಿ ಮರಣ ಹೊಂದಿದರೆ, “ಭಾರತ್ ಕೆ ವೀರ್” ನಿಧಿಯಿಂದ ಅವರ ನಂತರದ ರಕ್ತ ಸಂಬಂಧಿಗೆ ರೂ. 15 ಲಕ್ಷ ನೀಡಲು ನಿರ್ಧರಿಸಲಾಗಿದೆ.
ಲೋಕ ಸಭೆಯಲ್ಲಿಂದು ಕೇಳಿದ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ ಅವರು ತಿಳಿಸಿದ್ದಾರೆ
***
(Release ID: 1654778)