ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಜೆಎನ್‌ಸಿಎಎಸ್‌ಆರ್‌ ತನ್ನ ಪಿಜಿ ಮತ್ತು ಪದವಿ ಸಂಶೋಧನಾ ಕಾರ್ಯಕ್ರಮಗಳಿಗೆ ಆನ್‌ಲೈನ್‌ ಅರ್ಜಿಗಳನ್ನು ಆಹ್ವಾನಿಸುತ್ತಿದೆ

प्रविष्टि तिथि: 07 MAR 2022 5:08PM by PIB Bengaluru

ಜವಾಹರಲಾಲ್‌ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್‌) ತನ್ನ ಸ್ನಾತಕೋತ್ತರ ಮತ್ತು ಪದವಿ ಸಂಶೋಧನಾ ಕಾರ್ಯಕ್ರಮಗಳಿಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ಜವಾಹರಲಾಲ್‌ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್‌) ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ (ಡಿಎಸ್‌ಟಿ) ಅಡಿಯಲ್ಲಿವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿದೆ.

ವಿವರಗಳಿಗಾಗಿ, ದಯವಿಟ್ಟು ಭೇಟಿ ನೀಡಿ  http://www.jncasr.ac.in/admission/degree&programmes

****


(रिलीज़ आईडी: 1803634) आगंतुक पटल : 447
इस विज्ञप्ति को इन भाषाओं में पढ़ें: English