ಪ್ರಧಾನ ಮಂತ್ರಿಯವರ ಕಛೇರಿ
ಆಮದು ಅವಲಂಬನೆ ತಗ್ಗಿಸುವ, ದೇಶೀಯ ಮೌಲ್ಯ ಸರಪಳಿಗಳನ್ನು ಬಲಪಡಿಸುವ ಮತ್ತು 2070ರ ವೇಳೆಗೆ ಭಾರತದ 'ನಿವ್ವಳ ಶೂನ್ಯ' ಗುರಿಗೆ ಬೆಂಬಲ ನೀಡುವುದು ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಉದ್ದೇಶ : ಪ್ರಧಾನಮಂತ್ರಿ
प्रविष्टि तिथि:
30 JAN 2025 1:12PM by PIB Bengaluru
ಆಮದು ಅವಲಂಬನೆಯನ್ನು ತಗ್ಗಿಸಿ, ದೇಶೀಯ ಮೌಲ್ಯ ಸರಪಳಿಗಳನ್ನು ಬಲಪಡಿಸಿ ಮತ್ತು ಭಾರತದ '2070 ರ ವೇಳೆಗೆ ನಿವ್ವಳ ಶೂನ್ಯ' ಗುರಿಯನ್ನು ಬೆಂಬಲಿಸಬೇಕು ಎಂಬುದು ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಉದ್ದೇಶವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ (ಎನ್ ಸಿ ಎಂ ಎಂ) ಕುರಿತು ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು ಬರೆದ ಲೇಖನಕ್ಕೆ ಶ್ರೀ ಮೋದಿ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:
“ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಹೇಗೆ ಆಮದು ಅವಲಂಬನೆಯನ್ನು ಕಡಿಮೆ ಮಾಡಲಿದೆ, ದೇಶೀಯ ಮೌಲ್ಯ ಸರಪಳಿಗಳನ್ನು ಬಲಪಡಿಸಲಿದೆ ಮತ್ತು 2070ರ ವೇಳೆಗೆ ಭಾರತದ 'ನಿವ್ವಳ ಶೂನ್ಯ' ಗುರಿಯನ್ನು ಬೆಂಬಲಿಸಲಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ @kishanreddybjp ಸವಿವರವಾಗಿ ತಿಳಿಸಿದ್ದಾರೆ.”
*****
(रिलीज़ आईडी: 2097600)
आगंतुक पटल : 87
इस विज्ञप्ति को इन भाषाओं में पढ़ें:
Bengali
,
Malayalam
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu