ಪ್ರಧಾನ ಮಂತ್ರಿಯವರ ಕಛೇರಿ
ನಮ್ಮ ರಾಷ್ಟ್ರದ ಸಂವಿಧಾನದ ಪಯಣವನ್ನು ಪ್ರತಿಬಿಂಬಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
26 NOV 2025 1:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂವಿಧಾನ ರಚನಾ ಸಭೆಯಿಂದ ರೂಪುಗೊಂಡ ಮತ್ತು ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳಿಂದ ಶ್ರೀಮಂತಗೊಂಡ ನಮ್ಮ ರಾಷ್ಟ್ರದ ಸಂವಿಧಾನದ ಪ್ರಯಾಣವನ್ನು ಪ್ರತಿಬಿಂಬಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ. 2047ರ ವೇಳೆಗೆ ಭಾರತವನ್ನು ಆತ್ಮನಿರ್ಭರ ಮತ್ತು ಆತ್ಮವಿಶ್ವಾಸದ ವಿಕಸಿತ ಭಾರತವಾಗಿ ಮುನ್ನಡೆಸಲು ಸಂವಿಧಾನವು ಆದರ್ಶ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಉಲ್ಲೇಖಿಸಿದರು.
ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪಿಎಂಒ ಇಂಡಿಯಾ ಖಾತೆಯಲ್ಲಿ ಹೀಗೆ ಹೇಳಿದೆ:
"ಈ ಒಳನೋಟವುಳ್ಳ ಲೇಖನದಲ್ಲಿ, ಗೌರವಾನ್ವಿತ ಲೋಕಸಭಾ ಸ್ಪೀಕರ್ ಶ್ರೀ @ombirlakota ಅವರು ಸಂವಿಧಾನ ರಚನಾ ಸಭೆಯಿಂದ ರೂಪುಗೊಂಡ ಮತ್ತು ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳಿಂದ ಶ್ರೀಮಂತಗೊಂಡ ನಮ್ಮ ರಾಷ್ಟ್ರದ ಸಂವಿಧಾನದ ಪ್ರಯಾಣವನ್ನು ಪ್ರತಿಬಿಂಬಿಸಿದ್ದಾರೆ.
2047ರ ವೇಳೆಗೆ ಭಾರತವನ್ನು ಆತ್ಮನಿರ್ಭರ ಮತ್ತು ಆತ್ಮವಿಶ್ವಾಸದ ವಿಕಸಿತ ಭಾರತವಾಗಿ ಮುನ್ನಡೆಸಲು ಸಂವಿಧಾನವು ಆದರ್ಶ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
*****
(रिलीज़ आईडी: 2195300)
आगंतुक पटल : 19
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam